Monday, November 1, 2010

ಪ್ರತೀಕ್ಷೆ



15 comments:

ಚುಕ್ಕಿಚಿತ್ತಾರ said...

ಭವಿಷ್ಯ ಹೇಳುವವರದೇ....?


ಚಿತ್ರ ಚನ್ನಾಗಿದೆ..

sunaath said...

ಭವಿಷ್ಯ ಹೇಳುವವನೇ ತನ್ನ ಭವಿಷ್ಯದ ನಿರೀಕ್ಷೆಯಲ್ಲಿದ್ದಾನೆ! ಸೊಗಸಾದ ಚಿತ್ರ.

ಶಿವರಾಮ ಭಟ್ said...

ಗ್ಯಾಸ್ ಲೈಟಿಗೆ ಇವನ ಭವಿಷ್ಯವೂ ಮಸುಕು ಮಸುಕು...೬೪ ವಿದ್ಯೆಯಲ್ಲಿ ಇದು ಒಂದು... ಆದರೆ ಚೋರವಿದ್ಯೆಗಿಂತ ಕಡಿಮೆ ಅಪಾಯಕಾರಿ. ಗ್ರಾಹಕರನ್ನು ಸೆಳೆಯುವ ತಂತ್ರ ಗೊತ್ತಿಲ್ಲ .... ಗೌಡಪ್ಪನ ಭವಿಷ್ಯವೇ ಮಂಕಾಗಿರುವಾಗ ಇಂತಹವರಿಗೆಲ್ಲ ಉದರ ಪೋಷಣೆ ಕೂಡ ಕಷ್ಟ. ಶಂಕರಾಚಾರ್ಯರಿಗೂ ಈತ ಸಿಕ್ಕಿರಬೇಕು... "ಉದರ ನಿಮಿತ್ತಂ ಬಹುಕೃತ ವೇಷಂ ..."
ಈತ ರಾತ್ರಿ ಹೇಳುವ ಭವಿಷ್ಯವಾದರೂ ಎಂತಹುದು? ಒಳ್ಳೆ ಫೋಟೋ...

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಭವಿಷ್ಯದ ನಿರೀಕ್ಷೆ ಏನೋ..?

Dr.D.T.Krishna Murthy. said...

ಭವಿಷ್ಯ ಹೇಳಲು ಕುಳಿತ
ಇವನ ವರ್ತಮಾನವೇ ಖೋತ !
ಗ್ಯಾಸ್ ಲೈಟಿನ ಆಶಾ ದೀಪ ಹಿಡಿದರೂ
ಸುತ್ತಲೂ ,ನಿರಾಶೆಯ ಕತ್ತಲು!
ದೇಹದ ಪಂಜರದ ಪ್ರಾಣ ಪಕ್ಷಿಗೆ
ದೊರಕಬಹುದೇ ಎರಡು ಕಾಳು!?
ಜಾಲ ಬೀಸಿ ಕುಳಿತಿದ್ದಾನೆ ಮಿಕಕ್ಕಾಗಿ!
ಎಲ್ಲಾ ಹೊಟ್ಟೆಗಾಗಿ,ಗೇಣು ಬಟ್ಟೆಗಾಗಿ!

ಮನಮುಕ್ತಾ said...

ಚಿತ್ರ ಚೆನ್ನಾಗಿದೆ.

Narayan Bhat said...

ಚುಕ್ಕಿಚಿತ್ತಾರ ಅವರೆ,
ಚಿತ್ರಕ್ಕೆ ಮೆಚ್ಚುಗೆ ಸೂಸಿದ್ದಕ್ಕೆ ಕೃತಜ್ಞತೆಗಳು. ನಿಮಗೆ ದೀಪಾವಳಿಯ ಶುಭಾಶಯಗಳು.

Narayan Bhat said...

ಸುನಾಥ್ ಅವರೆ,
ನನಗೂ ಹಾಗೆಯೇ ಅನ್ನಿಸಿತು. ನಿಮಗೆ ದೀಪಾವಳಿ ಶುಭಾಶಯಗಳು.

Narayan Bhat said...

ಶಿವಣ್ಣ,
ಭವಿಷ್ಯ ಹೇಳುತ್ತೇನೆಂದು ನನ್ನನ್ನೇನು ಒತ್ತಾಯಿಸಲಿಲ್ಲ...ಫೋಟೋ ತೆಗೆಯಲು ತಕರಾರನ್ನೂ ಮಾಡಲಿಲ್ಲ... ಆತನ ಭವಿಷ್ಯ ಚೆನ್ನಾಗಿರಲಿ.

ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.

Narayan Bhat said...

kusu Muliyala ಅವರೆ,

ಪ್ರತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.

Narayan Bhat said...

ಡಾ. ಕೃಷ್ಣಮೂರ್ತಿ ಅವರೆ,

ಈ ಚಿತ್ರ ನಿಮ್ಮಿಂದ ಒಂದು ಚಂದದ ಕವನದ ಸಾಲು ಬರುವಂತೆ ಮಾಡಿದೆ ..

ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.

Narayan Bhat said...

ಮನಮುಕ್ತಾ ಅವರೆ,

ಮೆಚ್ಚಿಕೊಂಡಿದ್ದಕ್ಕೆ ಕೃತಜ್ಞತೆಗಳು.
ನಿಮಗೆಲ್ಲ ದೀಪಾವಳಿಯ ಶುಭಾಶಯಗಳು.

KAVI SURESH, SHIMOGA said...

ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಇಣುಕಿದೆ. ಇಣುಕುವಾಗಲೇ ಮಿಣುಕು ಬೆಳಕಿನೊಳಗಿನ - ನಾನಾ ಅರ್ಥ ವ್ಯಾಖ್ಯೆಗೆ ಹಚ್ಚಬಲ್ಲ ಭವಷ್ಯಕಾರನ ಚಿತ್ರ ಕಣ್ಣಿಗೆ ಬಿದ್ದಿತು. ಉಳಿದ ಕವನಗಳನ್ನೂ ಹಾಗೇ ಕಣ್ಣಾಡಿಸಿದೆ. ತುಂಬಾ ಸದಭಿರುಚಿಯಿರುವ ಕವನಗಳು/ಲೇಖನಗಳು. ಇಷ್ಟವಾಯಿತು.

V.R.BHAT said...

ಎಲ್ಲೋ ಈತನ ಗ್ರಹಚಾರ ಚೆನ್ನಾಗಿದ್ದು ದೇವೇಗೌಡರೋ ಯಡ್ಯೂರಪ್ಪನೋ ಸಿಕ್ಕಿ ಭವಿಷ್ಯಕೇಳಿ ಆ ಭವಿಷ್ಯತ್ ಸರಿಯಾಗಿ ನಡೆದರೆ, ಚಿಲ್ಲರೆ ಸಹಾಯವಾದರೂ ಸಿಗಬಹುದು. ಪಾಪ ಇಂತಹ ಹವರಿದ್ದಾರೆ, ಏನುಮಾಡುತ್ತೀರಿ? ಹೊಟ್ಟೆಪಾಡು!

Ravi Hegde said...

ಚಿತ್ರ ಚನ್ನಾಗಿದೆ..

commentgalella odide ..chennagide :)