Monday, January 31, 2011

Tuesday, January 18, 2011

ಸಂತೂರ್ ಮಾಂತ್ರಿಕ ಪಂಡಿತ್ ಶಿವಕುಮಾರ್ ಶರ್ಮಾ

ಪಂಡಿತ್ ಶಿವಕುಮಾರ್ ಶರ್ಮಾ, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಬಹು ದೊಡ್ಡ ಹೆಸರು.  ನಿನ್ನೆಯ ದಿನ  ಅವರ ಸಂತೂರ್ ವಾದನದ ಮಾಧುರ್ಯವನ್ನು ಸವಿಯುವ ಅವಕಾಶ ಒದಗಿ ಬಂದಿತ್ತು. ಅಂದು ಅವರು ನುಡಿಸಿದ್ದು, ಬಾಗೇಶ್ರೀ ಮತ್ತು ಪಹಾಡಿ ಧುನ್.  ಆ ಸಂಧರ್ಭದ ಕೆಲವು ಚಿತ್ರಗಳನ್ನು ಇಲ್ಲಿ ದಾಖಲಿಸುತ್ತಿದ್ದೇನೆ.













[Canon PowerShot S3IS/200ASA, Shutter:1/20, Apperture:5.0, No Flash]