Monday, January 31, 2011

ಚಿತ್ರ ಸಂತೆಯಲ್ಲಿ ಕಂಡ ಚಿತ್ರ


13 comments:

Dr.D.T.Krishna Murthy. said...

ಚಿತ್ರ ಚೆನ್ನಾಗಿದೆ.ಇನ್ನಷ್ಟು ಚಿತ್ರಗಳನ್ನೂ ಹಾಕಿ.

Ittigecement said...

ಫೋಟೊ ತುಂಬಾ ಚೆನ್ನಾಗಿದೆ...

ಡಾಕ್ಟ್ರೆ.. ನಿಮ್ಮ ಮಾತಿಗೆ ನನ್ನದೂ ಜೈ !

Digwas Bellemane said...

ಚ೦ದದ ಚಿತ್ರ...

sunaath said...

ತುಂಬ ಸೊಗಸಾದ ಫೋಟೋ. ಭಾವನೆಯನ್ನು ಚೆನ್ನಾಗಿ ಸೆರೆಹಿಡಿದಿರುವಿರಿ.

ದಿನಕರ ಮೊಗೇರ said...

chitra chennaagi muDi bandide.... huDugi naachikonDiddu muddaagi bandide...

HegdeG said...

Neevu hudugi naachikonda "chitravannu" tumba sundaravaagi chitrisiruviri :-)

Narayan Bhat said...

ಡಾ.ಕೃಷ್ಣಮೂರ್ತಿ ಸರ್,
ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಸ್ಫೂರ್ತಿ ಸಿಕ್ಕಿದೆ...ಕೃತಜ್ಞತೆಗಳು.

Narayan Bhat said...

ಪ್ರಕಾಶ್ ಹೆಗ್ಡೆ ಅವರೆ,

ಈ ಕಲೆಯಲ್ಲಿ ನನ್ನದಿನ್ನೂ ಅಂಬೆಗಾಲು...ನೀವು ಮೆಚ್ಚಿದ್ದಕ್ಕೆ ಖುಶಿ...

Narayan Bhat said...

ದಿಗ್ವಾಸ್ ಹೆಗ್ಡೆಯವರರೆ,

ಮೆಚ್ಚಿ ಪರಿತಿಕ್ರಿಯಿಸಿದ್ದಕ್ಕೆ ಕೃತಜ್ಞತೆಗಳು.

Narayan Bhat said...

ಸುನಾಥ್ ಅವರೆ,

ನೀವು ಮೆಚ್ಚಿದ್ದು ನನಗೆ ಖುಷಿ ತಂದಿದೆ.

Narayan Bhat said...

ದಿನಕರ ಮೊಗೇರ ಅವರೆ,
ಈ ಚಿತ್ರದ ಹುಡುಗಿಯ ಮುಖದಲ್ಲಿರುವ ನಾಚಿಗೆಯ ಎಳೆಯನ್ನು ನೀವು ಗುರುತು ಹಿಡಿಯುವವರೆಗೆ ನನಗದು ಗೊತ್ತೇ ಆಗಿರಲಿಲ್ಲ..ಕೃತಜ್ಞತೆಗಳು.

Narayan Bhat said...

ಕಲಾವಿದದ ಹೆಗ್ಡೆ ಅವರೆ,

ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್..ನೀವು ತೆಗೆಯುವ ಚಿತ್ರಗಳು ತುಂಬಾ ಚೆನ್ನಾಗಿರುತ್ತವೆ.

ಸೀತಾರಾಮ. ಕೆ. / SITARAM.K said...

chitra chennaagide